65% ಪೋಲಿಸರ ಅಭಿಪ್ರಾಯದ ಪ್ರಕಾರ ಮುಂಬರುವ ತಿಂಗಳುಗಳಲ್ಲಿ ಮನೆ ದರೋಡೆ ಪ್ರಕರಣಗಳು ಹೆಚ್ಚುವುದು.

ಗೋದ್ರೇಜ್‌ ಲಾಕ್ಸ್‌ ಗೋದ್ರೇಜ್‌ದೊಂದಿಗೆ ನಿಮ್ಮ ಮನೆಯ ಸುರಕ್ಷತೆಯನ್ನು ಬಲಪಡಿಸಿ.
Goldilocks

ಗೋದ್ರೇಜ್‌ ಲಾಕ್ಸ್‌ ಗೋದ್ರೇಜ್‌ದೊಂದಿಗೆ ನಿಮ್ಮ ಮನೆಯ ಸುರಕ್ಷತೆಯನ್ನು ಬಲಪಡಿಸಿ.

ನಿಮ್ಮ ಮನೆಯ ಸುರಕ್ಷತೆಯನ್ನು ಬಲಪಡಿಸಲು ನೆರವಾಗುವಂತೆ ಗೋದ್ರೇಜ್ ಲಾಕ್ಸ್‌ ಸರಿಸಾಟಿಯಿಲ್ಲದ ಲಾಕಿಂಗ್‌ ಸಾಲ್ಯೂಶನ್ಸ್‌ ನೀಡುತ್ತದೆ.

ಗೋದ್ರೇಜ್‌ ಡೆಡ್‌ಬೋಲ್ಟ್‌ ಎಕ್ಷ್‌ಎಲ್‌+

3 Ton Break Load Capacity
3 Ton Break Load Capacity

ಲಾಂಗರ್‌ ಥ್ರೋದೊಂದಿಗೆ ಸ್ಟ್ರಾಂಗ್‌ ಡೆಡ್‌ಬೋಲ್ಟ್‌

Double Point Locking Snackle

ಪರಿಸರ ಪ್ರೇಮಿ ಟ್ರೈವಲೆಂಟ್‌ ಪ್ಲೇಟಿಂಗ್‌

ಗೋದ್ರೇಜ್‌ ನವ್‌ತಾಲ್‌ ಅಲ್ಟ್ರಾ ಎಕ್ಷ್‌ಎಲ್‌+

3 Ton Break Load Capacity
3 Ton Break Load Capacity

ಅಲ್ಟ್ರಾ ಎಕ್ಷ್‌ಎಲ್‌+ ಟೆಕ್ನೋಲಾಜಿ 10 ಕೋಟಿ ಕೀ ಕಾಂಬಿನೇಶನ್ಸ್‌ದೊಂದಿಗೆ

Double Point Locking Snackle

ದುಪ್ಪಟ್ಟು ಸುರಕ್ಷತೆಗೆ ಡಬಲ್‌ ಪಾಯಿಂಟ್‌ ಲಾಕಿಂಗ್‌ ಶ್ಯಾಕಲ್‌

ಗೋದ್ರೇಜ್‌ NEH ಸೇರೀಸ್

3 Ton Break Load Capacity
3 Ton Break Load Capacity

ದುಪ್ಪಟ್ಟು ಸುರಕ್ಷತೆಗೆ ಡಬಲ್‌ ಥ್ರೋ

Double Point Locking Snackle

ಅಧಿಕ ಬಲಕ್ಕೆ ಸ್ಟ್ರಾಂಗ್‌ ಬೋಲ್ಟ್ಸ್‌

ಪೋಲಿಸರ ವಿಚಾರದಂತೆ ನಿಮ್ಮ ಮನೆಗೆ ಹಿಂದೆಂದೂ ಇರದಷ್ಟು ಬೆದರಿಕೆ ಇದೆ
ಮನೆ ಸುರಕ್ಷತೆ ಬಗ್ಗೆ ಆಳವಾಗಿ ತಿಳಿಯಲು ಗೋದ್ರೇಜ್‌ ಲಾಕ್ಸ್‌ ಪೋಲಿಸ್‌ರೊಂದಿಗೆ ಭಾರತದ 12 ನಗರಗಳಲ್ಲಿ ಸಂಶೋಧನೆ ನಡೆಸಿದರು. ಮನೆ ಸುರಕ್ಷತೆಯ ಹಲವಾರು ಒಳನೋಟಗಳಲ್ಲಿ ನಾವು ಕಲಿತ ಒಂದು ವಿಷಯವೇನೆಂದರೆ: ಮನೆ ದರೋಡೆ ಪ್ರಕರಣಗಳು ಏರುತ್ತವೆ ಎಂದು ಬಹಳಷ್ಟು ಪೋಲಿಸರು ನೀರಿಕ್ಷಿಸುತ್ತಾರೆ.
ಅದಕ್ಕಾಗಿಯೇ ಈಗ ನಿಮ್ಮ ಮನೆಯ ಸುರಕ್ಷತೆಯನ್ನು ಗೋದ್ರೇಜ್ ಲಾಕ್ಸ್‌ದೊಂದಿಗೆ ಅಪ್-ಗ್ರೇಡ್‌ ಮಾಡಿಕೊಳ್ಳುವ ಸಮಯ ಬಂದಿದೆ
Goldilocks

ಪೋಲಿಸರ ಪ್ರಕಾರ ವಯಸ್ಸಾದವರಲ್ಲಿ ಮನೆ ದರೋಡೆ ಪ್ರಕರಣಗಳಾಗುವ ಸಾಧ್ಯತೆ ಅತಿ ಹೆಚ್ಚು.

ಪೋಲಿಸರ ಪ್ರಕಾರ ಸ್ಟ್ಯಾಂಡ್‌ ಅಲೋನ್‌ ಮನೆಯಲ್ಲಿ ದರೋಡೆಗಳಾಗುವ ಸಾಧ್ಯತೆ ಅತಿ ಹೆಚ್ಚು.

54% ಅಂಗಡಿ ಕಳ್ಳತನಗಳು ರೋಡ್‌ಸೈಡ್‌ ಮತ್ತು ಮಾರ್ಕೆಟ್‌ ಪ್ರದೇಶದ ಅಂಗಡಿಗಳಲ್ಲಾಗುತ್ತವೆ.

ನಿಮ್ಮ ಸಮೀಪದ ಗೋದ್ರೇಜ್‌ ಲಾಕ್ಸ್‌ ಸ್ಟೋರ್‌ನ್ನು ಕಂಡು ಹಿಡಿಯಿರಿ.

group_work Dealer Locator

ಗೋದ್ರೇಜ್‌ ಲಾಕ್ಸ್‌ ಸುರಕ್ಷತೆಯ 5 ಶಕ್ತಿಗಳು

ನಿಮ್ಮ ಮನೆಯ ಸುರಕ್ಷತೆಯನ್ನು ಬಲಪಡಿಸಲು ನೆರವಾಗುವಂತೆ ಗೋದ್ರೇಜ್ ಲಾಕ್ಸ್‌ ವಿವಿಧ ಸುರಕ್ಷತಾ ಶಕ್ತಿಗಳುಳ್ಳ ಲಾಕಿಂಗ್‌ ಸಾಲ್ಯೂಶನ್ಸ್‌ ನೀಡುತ್ತದೆ.
close

ಸುರಕ್ಷತೆ ಶಕ್ತಿಶಾಲಿ 1

ಗೋದ್ರೇಜ್‌ ಸೇಫ್ಟಿ ಸ್ಟ್ರೆಂಥ್‌ ಲಾಕ್ಸ್‌ ಸಾಂಪ್ರದಾಯಿಕ ಮೆಕ್ಯಾನಿಕಲ್‌ ಲಾಕಿಂಗ್‌ ಸಿಸ್ಟಮ್‌ ಮೂಲ ಸೆಕ್ಯೂರಿಟಿ ಸಿಸ್ಟಮ್‌ ಮೂಲಕ, ಲಿವರ್ಸ್‌, ವೇಫರ್ಸ್‌, ಟಂಬ್ಲರ್ಸ್‌ ಮತ್ತು ಸಿಂಗಲ್‌–ರೋ ಪಿನ್‌ ಸಿಲಿಂಡರ್‌ ಟೆಕ್ನೋಲಾಜಿಯನ್ನು ಹೊಂದಿರುತ್ತದೆ.

ಸುರಕ್ಷತೆ ಶಕ್ತಿಶಾಲಿ 1

keyboard_arrow_down

ಸುರಕ್ಷತೆ ಶಕ್ತಿಶಾಲಿ 2

ಗೋದ್ರೇಜ್‌ ಸೇಫ್ಟಿ ಸ್ಟ್ರೆಂಥ್‌ ಲಾಕ್ಸ್‌ ಅಡ್ವಾನ್ಸ್‌ಡ್‌ ಮಲ್ಟಿ-ರೋ ಪಿನ್‌ ಸಿಲಿಂಡರ್‌ ಟೆಕ್ನೋಲಾಜಿಯೊಂದಿಗೆ ಹೆಚ್ಚಿನ ನಿಖರತೆಯ ಕಂಪ್ಯೂಟರೀಕೃತ ಡಿಂಪಲ್‌ ಕೀ ಹೊಂದಿರುತ್ತದೆ. ಇಲ್ಲಿ ನೀಡಲಾಗುವ ಗರಿಷ್ಠ ಕಾಂಬಿನೇಶನ್ಸ್‌ [ಕೀ ವಿಭಿನ್ನ] 100 ದಶಲಕ್ಷವರೆಗಿದ್ದು, ಅದರಿಂದ ಪ್ರತೀ ಕೀ ವಿಶಿಷ್ಠವಾಗಿ ರೂಪುಗೊಂಡು ಇತರ ಯಾವುದೇ ಕೀಯೊಂದಿಗೆ ಪರಸ್ಪರ ಬದಲಾಯಿಸಲ್ಪಡುವುದಿಲ್ಲ.

ಸುರಕ್ಷತೆ ಶಕ್ತಿಶಾಲಿ 2

keyboard_arrow_down

ಗೋದ್ರೇಜ್‌ ಸೇಫ್ಟಿ ಸ್ಟ್ರೆಂಥ್‌ 2 ಲಾಕ್ಸ್‌ ಅಡ್ವಾನ್ಸ್‌ಡ್‌ ಮಲ್ಟಿ-ರೋ ಪಿನ್‌ ಸಿಲಿಂಡರ್‌ ಟೆಕ್ನೋಲಾಜಿಯೊಂದಿಗೆ ಹೆಚ್ಚಿನ ನಿಖರತೆಯ ಕಂಪ್ಯೂಟರೀಕೃತ ಡಿಂಪಲ್‌ ಕೀ ಹೊಂದಿರುತ್ತದೆ. ಇಲ್ಲಿ ನೀಡಲಾಗುವ ಗರಿಷ್ಠ ಕಾಂಬಿನೇಶನ್ಸ್‌ [ಕೀ ವಿಭಿನ್ನ] 100 ದಶಲಕ್ಷವರೆಗಿದ್ದು, ಅದರಿಂದ ಪ್ರತೀ ಕೀ ವಿಶಿಷ್ಠವಾಗಿ ರೂಪುಗೊಂಡು ಇತರ ಯಾವುದೇ ಕೀಯೊಂದಿಗೆ ಪರಸ್ಪರ ಬದಲಾಯಿಸಲ್ಪಡುವುದಿಲ್ಲ.

close

ಸುರಕ್ಷತೆ ಶಕ್ತಿಶಾಲಿ 3

ಗೋದ್ರೇಜ್‌ ಸೇಫ್ಟಿ ಸ್ಟ್ರೆಂಥ್‌ 3 ಲಾಕ್ಸ್‌ ಅಡ್ವಾನ್ಸ್‌ಡ್‌, ಅಂಗ್ಯುಲರ್‌ ಮಲ್ಟಿ-ರೋ ಪಿನ್‌ ಸಿಲಿಂಡರ್‌ ಟೆಕ್ನೋಲಾಜಿಯನ್ನು ಹೊಂದಿದೆ. ಇದರಲ್ಲಿ ನೀಡಲಾಗುವ ಗರಿಷ್ಠ ಕಾಂಬಿನೇಶನ್ಸ್‌ [ಕೀ ವಿಭಿನ್ನ] 2 ಶತಕೋಟಿವರೆಗಿದೆ ಮತ್ತು ಅತೀ ಹೆಚ್ಚಿನ ಕಾಂಪ್ಲೆಕ್ಷ್‌ ಸಿಸ್ಟಮ್‌ ಮಾಸ್ಟರ್‌ ಕೀ ಸಾಲ್ಯೂಶನ್ಸ್‌ ಸಾಧ್ಯವಿದೆ.

ಸುರಕ್ಷತೆ ಶಕ್ತಿಶಾಲಿ 4

ಅತ್ಯಂತ ಸೇಫ್ಟಿ ಸ್ಟ್ರೆಂಥ್‌ನ ಗೋದ್ರೇಜ್‌ ಇವಿವಿಎ ಮೆಕ್ಯಾನಿಕಲ್‌ ಲಾಕ್ಸ್‌ ಕ್ರಾಂತಿಕಾರಿ ಇವಿವಿಎ 3 ಕರ್ವ್‌ ಸಿಸ್ಟಮ್ ಟೆಕ್ನೋಲಾಜಿ [3ಕೆಎಸ್‌] ಹೊಂದಿದ್ದು, ಅದರಲ್ಲಿ ಫ್ಲೋಟಿಂಗ್‌ ಪಿನ್‌, ಸೈಡ್‌ ಬಾರ್ಸ್‌ ಮತ್ತು ಲಾಕಿಂಗ್‌ ಬಾರ್‌ ಇದೆ. ಇದು ಯುರೋಪಿಯನ್‌ ಸ್ಟ್ಯಾಂಡರ್ಡ್‌ ಇಎನ್‌ 1303ಕ್ಕೆ ಸರಿಹೊಂದುತ್ತದೆ. 30 ಟ್ರಿಲಿಯನ್‌ ಕಾಂಬಿನೇಶನ್‌ ಸೈಕಲ್‌ ಅಂದರೆ ಒಂದು ಏಕಮಾತ್ರ ಕೀ ಮುಂದಿನ 30 ಟ್ರಿಲಿಯನ್‌ ಕೀಗಳವರೆಗೆ ಪುನರಾವರ್ತಿಯಾಗುವುದಿಲ್ಲ. ಭೂಗ್ರಹದಲ್ಲಿ 30 ಟ್ರಿಲಿಯನ್‌ ಜನರು ಇಲ್ಲದಿರುವುದರಿಂದ ವಾಸ್ತವಿಕವಾಗಿ ನಿಮ್ಮಬಳಿಯಿರುವ ಕೀ ಅಂತೆಯೇ ಮತ್ತೊಬ್ಬರು ಅದೇ ತರದ ಕೀಯನ್ನು ಹೊಂದಿರುವುದು ಅಸಾಧ್ಯ.

ಸುರಕ್ಷತೆ ಶಕ್ತಿಶಾಲಿ 5

ಗೋದ್ರೇಜ್‌ ಡಿಜಿಟಲ್‌ ಲಾಕ್ಸ್‌ ಸಾಂಪ್ರದಾಯಿಕ ಮೆಕ್ಯಾನಿಕಲ್‌ ಲಾಕ್ಸ್‌ನಂತಿರದೆ, ವರ್ಚುವಲ್‌ ನೆಟ್‌ವರ್ಕ್ಸ್‌ ಮೇಲೆ ಆಧಾರಿತವಾಗಿದ್ದು, ಹೆಚ್ಚಿನ ಸುರಕ್ಷತೆಯ ಖಾತ್ರಿಗಾಗಿ ಅದು ನಾಲ್ಕು ವಿವಿಧ ಅಕ್ಸೆಸ್‌ ಕಂಟ್ರೋಲ್‌ ಸಿಸ್ಟಮ್ಸ್‌ ಮತ್ತು ಅನಿಯಮಿತ ಕಾಂಬಿನೇಶನ್ಸ್‌ ಹೊಂದಿದೆ.

ಗೋದ್ರೇಜ್‌ ಲಾಕ್ಸ್‌ರವರ ಮನೆ ಸುರಕ್ಷತಾ ಜಾಗೃತಿ ಅಭಿಯಾನ

Goldilocks
ಭಾರತದಲ್ಲಿ ಪ್ರತಿ ಗಂಟೆಗೂ 34 ಮನೆ ದರೋಡಗಳು ನಡೆಯುತ್ತವೆ. ಮನೆ ಸುರಕ್ಷತೆಗೆ ಇಂತಹ ಭಯಾನಕ ಅಪಾಯವನ್ನು ತಿಳಿಸುವುದೇ ಈ ಅಭಿಯಾನ ಉದ್ಧೇಶವಾಗಿದೆ. ಈ ಅಭಿಯಾನವು ನಮ್ಮ ಹರ್‌ ಘರ್‌ ಸುರಕ್ಷಿತ್‌ ಅಭಿಯಾನದ ಭಾಗವಾಗಿದೆ.
ಹರ್‌ ಘರ್‌ ಸುರಕ್ಷಿತ್‌ ಇದೊಂದು ಗೋದ್ರೇಜ್‌ ಲಾಕ್ಸ್‌ರವರ ದೇಶಾದಂತ್ಯ ನಡೆಯಲಿರುವ ವಿಭಿನ್ನ ರೀತಿಯ ಮನೆ ಸುರಕ್ಷತಾ ಜಾಗೃತಿ ಅಭಿಯಾನ. ಎಲ್ಲಾ ಭಾರತೀಯರನ್ನು ಸಂಪರ್ಕಿಸುವ ಈ ಬೃಹತ್ ಅಭಿಯಾನದ ಏಕೈಕ ಉದ್ಧೇಶ: ಉತ್ತಮ ಮನೆ ಸುರಕ್ಷತೆಯ ಗಂಭೀರ ಅಗತ್ಯದ ಬಗ್ಗೆ ಜನ ಜಾಗೃತಿ ಮೂಡಿಸುವುದು.
compare Compare Now